ನಾಲ್ಕು ದಶಕಗಳ ಕಾಲ ಕುಂದಾಪುರದ ಜನರನ್ನು ರಂಜಿಸಿದ ಶ್ರೀ ವಿನಾಯಕ ಚಿತ್ರಮಂದಿರ ತೆರೆಮರೆಗೆ
ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ: ಕುಂದಾಪುರದ ಚಿತ್ರರಸಿಕರನ್ನು ನಾಲ್ಕು ದಶಕಗಳ ಕಾಲ ರಂಜಿಸಿ ಜನಮನ್ನಣೆ ಗಳಿಸಿದ್ದ ಎಕಪರದೆಯ ಶ್ರೀ ವಿನಾಯಕ ಚಿತ್ರಮಂದಿರವು ಇತ್ತಿಚಿಗೆ ಸಿನಿಮಾ ಪ್ರದರ್ಶನವನ್ನು ಖಾಯಂ ಆಗಿ ನಿಲ್ಲಿಸಿದೆ. 1983ರಲ್ಲಿ
[...]